ಜಿಂದೆ ನಂಜುಂಡಸ್ವಾಮಿ ಇವರು ಕನ್ನಡದ ಜನಪ್ರಿಯ ಪತ್ತೇದಾರಿ ಸಾಹಿತಿಗಳು. ಇವರ ಕೆಲವು ಕಾದಂಬರಿಗಳು ಇಂತಿವೆ: ಓದಿಹೋದ ಗೂಢಚಾರ ಚಾಣಕ್ಯರ ಸಂಘ ಜಂಟಿ ಪ್ರೇಯಸಿ ನಾನೇ ಕೊಲೆಗಾರ ಮೃತ್ಯುಪಂಜರದಲ್ಲಿ ಮೃತ್ಯುಂಜಯ ರಕ್ತದಾಹದ ರಣಹದ್ದು ಸಾಯುತ್ತಿಯೇ ಎಚ್ಚರಿಕೆ ಅರ್ಧ ರಾತ್ರಿ ಆಕ್ರಂದನ ಕಾಸಿಲ್ಲದ ಕೇಸು ಕೊಲ್ಲಬೇಡ ನಿಲ್ಲು ಪೀತ ವರ್ಣದ ಪಿಶಾಚಿ ಸಾಯಲು ಸಮಯವಿಲ್ಲ == ಹೊರಗಿನ ಕೊಂಡಿಗಳು ==